ಲೋಕಸಭಾ ಚುನಾವಣಾ ಪ್ರಚಾರ ಸಮಿತಿಯಲ್ಲಿ ಸ್ಥಾನ ಪಡೆದ ಮಾಜಿ ಸಂಸದೆ ರಮ್ಯಾ

ಭಾನುವಾರ, 26 ಆಗಸ್ಟ್ 2018 (07:06 IST)
ನವದೆಹಲಿ : ರಮ್ಯಾ ಅವರ  ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಅಧ್ಯಕ್ಷೆ ಸ್ಥಾನಕ್ಕೆ ಕತ್ತರಿ ಹಾಕಿದ ಹೈಕಮಾಂಡ್ ಇದೀಗ ಹೊಸ ಸ್ಥಾನವನ್ನು ನೀಡಿದ್ದಾರೆ.




ಲೋಕಸಭಾ ಚುನಾವಣೆಗೆ 9 ತಿಂಗಳು ಬಾಕಿ ಇದೆ. ಈ ನಡುವೆ ರಾಹುಲ್ ಗಾಂಧಿ ಸೂಚನೆಯಂತೆ ಎಐಸಿಸಿಯಿಂದ ಲೋಕಸಭೆ ಚುನಾವಣೆ ಗೆ ಸಿದ್ಧತೆ ನಡೆಯುತ್ತಿದೆ. ಚುನಾವಣೆಗೆ ಎಐಸಿಸಿ ವಿವಿಧ ಘಟಕಗಳ ರಚನೆ ಮಾಡಿದ್ದು ಎಐಸಿಸಿ ಕೋರ್ ಕಮಿಟಿ, ಪ್ರಣಾಳಿಕೆ ಸಮಿತಿ. ಚುನಾವಣಾ ಪ್ರಚಾರ ಸಮಿತಿ ರಚನೆ ಮಾಡಿದೆ.


ಇದೇ ವೇಳೆ ಇದೀಗ ಲೋಕಸಭಾ ಚುನಾವಣಾ ಪ್ರಚಾರ ಸಮಿತಿಯಲ್ಲಿ ಮಾಜಿ ಸಂಸದೆ ರಮ್ಯಾ ದಿವ್ಯಸ್ಪಂದನ ಅವರು ಸ್ಥಾನವನ್ನು ಪಡೆದುಕೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ