ಅದಾನಿ ಕಂಪನಿಯಲ್ಲಿ GQG ಕಂಪನಿಯಿಂದ ಮತ್ತಷ್ಟು ಹೂಡಿಕೆ

ಭಾನುವಾರ, 28 ಮೇ 2023 (10:49 IST)
ಅಮೆರಿಕದ GQG ಕಂಪನಿ ಅದಾನಿ ಕಂಪನಿಯಲ್ಲಿ ಮತ್ತಷ್ಟು ಹೂಡಿಕೆ ಮಾಡಿದೆ. 3.5 ಶತಕೋಟಿ ಡಾಲರ್ (ಅಂದಾಜು 28 ಸಾವಿರ ಕೋಟಿ ರೂ.) ಹೂಡಿಕೆ ಮಾಡಿ 10% ರಷ್ಟು ಷೇರುಗಳನ್ನು ಖರೀದಿಸಿದೆ.

ಯಾವ ಕಂಪನಿಯ ಷೇರುಗಳನ್ನು ಎಷ್ಟು ಪ್ರಮಾಣದಲ್ಲಿ ಖರೀದಿ ಮಾಡಲಾಗಿದೆ ಎಂಬುದು ತಿಳಿದು ಬಂದಿಲ್ಲ. ಭಾರತದಲ್ಲಿ ಲಭ್ಯವಿರುವ ಅತ್ಯುತ್ತಮ ಮೂಲಸೌಕರ್ಯ ಹೂಡಿಕೆ ಎಂದು GQG ಕಂಪನಿಯ ಅಧ್ಯಕ್ಷ ಮತ್ತು ಸಿಐಒ ರಾಜೀವ್ ಜೈನ್ ಅದಾನಿ ಸಮೂಹದ ಕಂಪನಿಯನ್ನು ಬಣ್ಣಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ