ನಗರದ ಅಪರಾಧ ದಳದ ಅಧಿಕಾರಿಗಳಿಗೆ ಹೈಪ್ರೋಫೈಲ್ ಸೆಕ್ಸ್ ರಾಕೆಟ್ ನಡೆಯುತ್ತಿದೆ ಎನ್ನುವ ಮಾಹಿತಿ ಸ್ಥಳೀಯರಿಂದ ಲಿಭಿಸಿತ್ತು. ಪೊಲೀಸರು ಗ್ರಾಹಕನ ವೇಷದಲ್ಲಿ ಯುವತಿಯರನ್ನು ಸಂಪರ್ಕಿಸಿದ್ದಾರೆ. ಶ್ರೀಮಂತರಂತೆ ವೇಷಧರಿಸಿದ್ದರನ್ನು ಕಂಡ ಯುವತಿಯರು 1 ತಾಸಿಗೆ 20 ಸಾವಿರ, ರಾತ್ರಿಗೆ 50 ಸಾವಿರ ಡಿಮ್ಯಾಂಡ್ ಮಾಡಿದ್ದಾರೆ.