ಇಂಟರ್ನೆಟ್ ಇಲ್ಲದೆ ಆನ್‍ಲೈನ್‍ನಲ್ಲಿ ಹಣ ಕಳಿಸುವುದು ಹೇಗೆ?

ಮಂಗಳವಾರ, 4 ಜನವರಿ 2022 (07:06 IST)
ಮುಂಬೈ : ಅಂತರ್ಜಾಲ ಸಂಪರ್ಕ ಇಲ್ಲದೆಡೆ ಫೀಚರ್ ಫೋನ್ಗಳ ಮೂಲಕವೇ, ಆನ್ಲೈನ್ ಹಣ ವರ್ಗಾವಣೆಗೆ ಅವಕಾಶ ಕಲ್ಪಿಸುವ ಆಫ್ಲೈನ್ ಟಿಜಿಟಲ್ ಪೇಮೆಂಟ್ ವ್ಯವಸ್ಥೆ ಜಾರಿಗೆ ಭಾರತೀಯ ರಿಸರ್ವ್

ಈಗಿರುವ ಯುಪಿಐ, ಆರ್ಟಿಜಿಸಿ, ನೆಫ್ಟ್ ಸೇರಿದಂತೆ ಇನ್ನಿತರೆ ಮಾರ್ಗಗಳಲ್ಲಿ ಒಬ್ಬರಿಂದ ಇನ್ನೊಬ್ಬರಿಗೆ ಮೊಬೈಲ್ ಬಳಸಿ ಆನ್ಲೈನ್ ಮೂಲಕ ಹಣವರ್ಗಾವಣೆ ಮಾಡಲು ಇಂಟರ್ನೆಟ್ ಸಂಪರ್ಕ ಅವಶ್ಯಕವಾಗಿದೆ.

ಈ ಯೋಜನೆಯಡಿ ಅಗ್ಗದ ಮೊಬೈಲ್ ಅಂದರೆ ಫೀಚರ್ ಫೋನ್, ಕಾರ್ಡ್, ವ್ಯಾಲೆಟ್ ಬಳಸಿ ಒಂದು ಬಾರಿಗೆ ಗರಿಷ್ಟ 200 ರೂಪಾಯಿನಂತೆ ಒಂದು ದಿನಕ್ಕೆ ಗರಿಷ್ಟ 2000 ರೂಪಾಯಿ ಹಣವನ್ನು ವರ್ಗಾವಣೆ ಮಾಡಬಹದು.

ಎಸ್ಎಂಎಸ್, ಕ್ಯು ಆರ್ ಕೋಡ್ ಬಳಸಿ ಈ ರೀತಿ ಹಣ ವರ್ಗಾವಣೆ ಮಾಡಬಹದು. ಹೆಚ್ಚುವರಿ ಖಾತ್ರಿಯ ಅವಶ್ಯಕತೆಯೂ ಇರುವುದಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ