ಪತ್ನಿಗೆ ಸರ್ಕಾರಿ ಕೆಲಸ ಸಿಕ್ಕಿತೆಂದು ಹೊಟ್ಟೆಯುರಿಗೆ ಪತಿ ಮಹಾಶಯ ಮಾಡಿದ್ದೇನು ಗೊತ್ತಾ?!
ಸರ್ಕಾರಿ ಕೆಲಸ ಪಡೆದ ಪತ್ನಿ ಕೆಲಸಕ್ಕೆ ಹೋಗದಂತೆ ತಡೆಯಲು ಪಾಪಿ ಗಂಡ ಆಕೆಯ ಕೈ ಕತ್ತರಿಸಿದ್ದಾನೆ. ಆಕೆ ಕೆಲಸ ಸಿಕ್ಕ ಮೇಲೆ ತನ್ನನ್ನು ಬಿಟ್ಟು ಹೋಗಬಹುದೆಂಬ ಭಯದಲ್ಲಿ ನಿರುದ್ಯೋಗಿಯಾಗಿದ್ದ ಗಂಡ ಈ ಕೃತ್ಯವೆಸಗಿದ್ದಾನಂತೆ.
ಘಟನೆ ಬಳಿಕ ಪತಿ ಕಣ್ಮರೆಯಾಗಿದ್ದ. ಆದರೆ ಪೊಲೀಸರು ಆತನನ್ನು ಎರಡೇ ದಿನದೊಳಗೆ ಪತ್ತೆ ಮಾಡಿ ಬಂಧಿಸಿದ್ದಾರೆ. ಇದೀಗ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.