ತಳ್ಳಾಡುವವರೆಲ್ಲಾ ಮನೆಗೆ ಹೋಗಿ..! ರಾಹುಲ್ ಯಾತ್ರೆಯಲ್ಲಿ ಪ್ರಿಯಾಂಕಾ ವಾದ್ರಾ ಸಿಟ್ಟು!
‘ಮೊದಲು ನಾವು ಇಲ್ಲಿ ಸೇರಿರುವ ಉದ್ದೇಶ ನೆನಪಿಸಿಕೊಳ್ಳಿ. ಅದರ ಬದಲು ತಳ್ಳಾಟ, ನೂಕಾಟ ನಡೆಸುವ ಉದ್ದೇಶದಿಂದ ಬಂದಿದ್ದರೆ ಮನೆಗೆ ಹೋಗಿ’ ಎಂದು ಪ್ರಿಯಾಂಕಾ ಜನರತ್ತ ಕೂಗಿ ಹೇಳಿದರು.
ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಈ ಯಾತ್ರೆಯಲ್ಲಿ ಹಲವಾರು ಕಾಂಗ್ರೆಸ್ ಕಾರ್ಯಕರ್ತರಲ್ಲದೆ, ಪ್ರಿಯಾಂಕಾ ವಾದ್ರಾ, ಪತಿ ರಾಬರ್ಟ್ ವಾದ್ರಾ ಕೂಡಾ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.