ಚೀನಾ ಅಧಿಕಾರಿಗಳಿಗೆ ಭಾರತೀಯನಿಗೆ ಅವಮಾನ

ಸೋಮವಾರ, 14 ಆಗಸ್ಟ್ 2017 (07:07 IST)
ಬೀಜಿಂಗ್: ಭಾರತೀಯ ಪ್ರಯಾಣಿಕರೊಂದಿಗೆ ಅಸಭ್ಯವಾಗಿ ವರ್ತಿಸಿದ ಚೀನಾದ ಏರ್ ಲೈನ್ಸ್ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಲಾಗಿದೆ.

 
ಶಾಂಘೈ ವಿಮಾನ ನಿಲ್ದಾಣದಲ್ಲಿ ಘಟನೆ ನಡೆದಿದೆ. ಈ ಹಿನ್ನಲೆಯಲ್ಲಿ ಶಾಂಘೈ ಮತ್ತು ಚೀನಾ ವಿದೇಶಾಂಗ ಇಲಾಖೆ ಕಚೇರಿಗೆ ಭಾರತೀಯ ವಿದೇಶಾಂಗ ಸಚಿವೆ ಸಚಿವೆ ಸುಷ್ಮಾ ಸ್ವರಾಜ್ ಸೂಚನೆಯಂತೆ ದೂರು ದಾಖಲಿಸಿದೆ.

ಭಾರತೀಯ ಮೂಲದ ವ್ಯಕ್ತಿಯೊಬ್ಬ ನಿರ್ಗಮನದ ದ್ವಾರದಲ್ಲಿ ವೀಲ್ ಚೇರ್ ಪ್ರಯಾಣಿಕರನ್ನು  ಕಳುಹಿಸುವಾಗ ಭಾರತೀಯ ಮೂಲದವರಿಗೆ ಅವಮಾನ ಮಾಡುತ್ತಿದ್ದರು ಎಂದು ಸಚಿವೆ ಸುಷ್ಮಾಗೆ ದೂರು ನೀಡಿದ್ದೆ.

ಇದನ್ನೂ ಓದಿ.. ಯುವರಾಜ್ ಸಿಂಗ್ ಗೆ ಕಹಿ, ಅಶ್ವಿನ್, ಜಡೇಜಾಗೆ ರೆಸ್ಟ್
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ