ಅಂತಾರಾಷ್ಟ್ರೀಯ ತೈಲಬೆಲೆ ಭಾರೀ ಇಳಿಕೆ

ಗುರುವಾರ, 7 ಜುಲೈ 2022 (14:19 IST)
ದುಬೈ : ಜಾಗತಿಕ ಆರ್ಥಿಕ ಹಿಂಜರಿತದ ಭೀತಿಯಿಂದ ತೈಲ ಬೆಲೆ ಭಾರೀ ಕುಸಿತ ಕಂಡಿದೆ.
 
1 ಬ್ಯಾರೆಲ್ ಬ್ರೆಂಟ್ ಕಚ್ಚಾ ತೈಲದ ಬೆಲೆ 100 ಡಾಲರ್(7,900 ರೂ.)ಗಿಂತಲೂ ಕಡಿಮೆಯಾಗಿದೆ. 1 ಬ್ಯಾರೆಲ್ ಬ್ರೆಂಟ್ ಕಚ್ಚಾ ತೈಲ 94 ಸೆಂಟ್ ಅಥವಾ ಶೇ.0.9 ರಷ್ಟು ಕುಸಿದು 99.75 ಡಾಲರ್ ತಲುಪಿದೆ.

ವೆಸ್ಟ್ ಟೆಕ್ಸಾಸ್ ಇಂಟರ್ಮಿಡಿಯೆಟ್ ಕಚ್ಚಾ ತೈಲದ ಬೆಲೆ ಶೇ.9 ರಷ್ಟು ಕುಸಿದು 97.91 ಡಾಲರ್(7,700 ರೂ.) ತಲುಪಿದೆ.1988 ರಲ್ಲಿ ವ್ಯಾಪಾರ ಪ್ರಾರಂಭವಾದಾಗಿನಿಂದ ಕಂಡ 3ನೇ ಅತಿ ದೊಡ್ಡ ಕುಸಿತವಾಗಿದೆ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ