ಜಸ್ಪ್ರೀತ್ ಬುಮ್ರಾ ನೋ ಬಾಲ್ ಜೈಪುರ ಪೊಲೀಸರಿಗೆ ಸ್ಪೂರ್ತಿಯಾಯ್ತು!
ಇದೀಗ ಜೈಪುರ ಪೊಲೀಸರು ಅದೇ ನೋಬಾಲ್ ನ್ನು ತಮ್ಮ ಸಂಚಾರಿ ನಿಯಮ ಉಲ್ಲಂಘನೆ ಜಾಹೀರಾತಿಗೆ ಬಳಸಿದ್ದಾರೆ. ಗೆರೆ ದಾಟಬೇಡಿ. ಅದು ದುಬಾರಿಯಾಗಬಹುದು ಎಂದು ಬುಮ್ರಾ ನೋಬಾಲ್ ಫೋಟೋ ಹಾಗೂ ರಸ್ತೆ ಚಿತ್ರದ ಜತೆಗೆ ಅಡಿ ಬರಹವನ್ನೂ ಬರೆದಿದ್ದಾರೆ. ಹೇಗಿದೆ ಪೊಲೀಸರ ಈ ಐಡಿಯಾ?!