ಹೋಟೆಲ್ ನಲ್ಲೇ ಗರ್ಲ್ ಫ್ರೆಂಡ್ ಪ್ರಾಣ ತೆಗೆದ ಪ್ರಿಯಕರ
28 ವರ್ಷದ ಯುವಕನನ್ನು ಈ ಸಂಬಂದ ಬಂಧಿಸಲಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಮಹಿಳೆ ಜೊತೆ ಆರೋಪಿ ಸಂಬಂಧ ಹೊಂದಿದ್ದ.
ಆದರೆ ಮಹಿಳೆ ಇತ್ತೀಚೆಗೆ ಬೇರೊಬ್ಬನೊಂದಿಗೆ ಸಂಬಂಧ ಹೊಂದಿದ್ದಳು. ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿದೆ ಎನ್ನಲಾಗಿದೆ. ಈ ವೇಳೆ ಯುವಕ ಪ್ರೇಯಸಿಯ ತಲೆಯನ್ನು ಗೋಡೆಗೆ ಹೊಡೆದು ಕೊಲೆ ಮಾಡಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.