ಮಾಯಾವತಿ ನಂತರ ಮಮತಾ ಬ್ಯಾನರ್ಜಿಯೂ ಕಾಂಗ್ರೆಸ್ ಕೈ ಕೊಡ್ತಾರಾ?
ಸೀಟು ಹಂಚಿಕೆ ವಿಚಾರದಲ್ಲಿ ಒಮ್ಮತ ಮೂಡದ ಕಾರಣಕ್ಕೆ ಮಾಯಾವತಿ ಮಹಾಘಟಬಂಧನ್ ನಿಂದ ಹೊರಬಂದು ರಾಜಸ್ಥಾನ್, ಛತ್ತೀಸ್ ಘಡ ಚುನಾವಣೆಗಳಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುವ ನಿರ್ಧಾರ ಮಾಡಿದ್ದರು.
ಇದೀಗ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಕೂಡಾ ಇದೇ ಕಾರಣಕ್ಕೆ ಮಹಾಘಟಬಂಧನ್ ನಿಂದ ಹೊರಬರುವ ಸಾಧ್ಯತೆಯಿದೆ ಎನ್ನಲಾಗಿದೆ. ಆದರೆ ಕಾಂಗ್ರೆಸ್ ಲೋಕಸಭೆ ಚುನಾವಣೆಗೆ ಎಲ್ಲಾ ಪಕ್ಷಗಳೂ ಒಗ್ಗಟ್ಟಾಗಿಯೇ ಇರಲಿದ್ದೇವೆ ಎಂಬ ಆಶಾಭಾವನೆಯಲ್ಲಿದೆ.