ಕೇಂದ್ರ ಬಜೆಟ್ ನಲ್ಲಿ 'ತೆರಿಗೆ ವಿನಾಯಿತಿ' ಕುರಿತು ಇಲ್ಲಿದೆ ನೋಡಿ ಮಾಹಿತಿ
ಬಾಂಡ್ ಖರೀದಿಯಿಂದ ಬರುವ ಆದಾಯಕ್ಕೆ ತೆರಿಗೆ ವಿನಾಯ್ತಿ ನೀಡಲಾಗಿದೆ. ರಿಯಲ್ ಎಸ್ಟೇಟ್ ಗೆ ಬಿಗ್ ರಿಲೀಫ್. ಕಡಿಮೆ ವೆಚ್ಚದಲ್ಲಿ ಮನೆ ಕಟ್ಟುವ ಕಂಪೆನಿಗಳಿಗೆ ತೆರಿಗೆ ವಿನಾಯ್ತಿ. ಮತ್ತೊಂದು ವರ್ಷ ತೆರಿಗೆ ವಿನಾಯ್ತಿ ಘೋಷಿಸಿದ ಕೇಂದ್ರ. ವಿಮಾನಯಾನ ಬಾಡಿಗೆ ನೀಡುವ ಕಂಪೆನಿಗಳಿಗೂ ತೆರಿಗೆ ವಿನಾಯ್ತಿ. ಮಧ್ಯಮ ವರ್ಗದವರಿಗೆ ಬಿಗ್ ರಿಲೀಫ್. ಗೃಹ ಸಾಲದ ಮೇಲಿನ ತೆರಿಗೆ ವಿನಾಯ್ತಿ 1 ವರ್ಷ ವಿಸ್ತರಣೆ. 5 ಕೋಟಿಯಷ್ಟು ನಿಧಿ ಸಂಗ್ರಹಿಸುವ ಚಾರಿಟೇಬಲ್ ಟ್ರಸ್ಟ್ ಗಳಿಗೆ ತೆರಿಗೆ ವಿನಾಯ್ತಿ.