ಅಪ್ಪ ಕರುಣಾನಿಧಿಗೆ ಪುತ್ರ ಸ್ಟಾಲಿನ್ ಬರೆದ ಕೊನೆಯ ಪತ್ರದಲ್ಲಿ ಏನಿದೆ ಗೊತ್ತಾ?!
ನಾನು ನಿಮ್ಮನ್ನು ತಲೈವರ್ (ಹಿರಿಯ) ಎಂದೇ ಕರೆಯುತ್ತಿದ್ದ. ನನಗಿಂತ ಅದೆಷ್ಟೋ ಪಾಲು ಹಿರಿಯ ನೀವು. ನಿಮ್ಮನ್ನು ಕೊನೆಯ ಬಾರಿಗೆ ಒಮ್ಮೆ ಅಪ್ಪ ಎಂದು ಕರೆಯಲೇ?’ ಎಂದು ಸ್ಟಾಲಿನ್ ತಮಿಳಿನಲ್ಲಿ ಬರೆದ ಪತ್ರದಲ್ಲಿ ಹೇಳಿಕೊಂಡಿದ್ದಾರೆ. ಈ ಪತ್ರದಲ್ಲಿ ಅಪ್ಪನ ಜತೆಗಿನ ತಮ್ಮ ಒಡನಾಟದ ಬಗ್ಗೆ ಸ್ಟಾಲಿನ್ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಇದನ್ನು ತಮ್ಮ ಟ್ವಿಟರ್ ಪೇಜ್ ನಲ್ಲಿ ಪ್ರಕಟಿಸಿದ್ದಾರೆ.