ಜಬುವಾದಲ್ಲಿ ವರದಿಗಾರರೊಂದಿಗೆ ಮಾತನ್ನಾಡುತ್ತಿದ್ದ, ಕಾಂತಿಲಾಲ್, ತನ್ನ ಮನೆಯನ್ನು ತೊರೆದವರು ಮತ್ತೆಲ್ಲೂ ಏನನ್ನೂ ಪಡೆಯಲಾರರು ಎಂಬುದನ್ನು ಇತಿಹಾಸ ಸಾಬೀತು ಪಡಿಸಿದೆ. 'ಧೋಬಿ ಕಾ ಕುತ್ತಾ' ಈ ಹಳೆಯ ನುಡಿಗಟ್ಟು ಇಂತವರಿಗೆ ಪ್ರಸ್ತುತ. ಕಾಂಗ್ರೆಸ್ ಸಮುದ್ರದಂತೆ, ಇಂತಹವುಗಳಿಂದ ಬಾಧಿತವಾಗುವುದಿಲ್ಲ ಎಂದು ಭುರಿಯಾ ಹೇಳಿದ್ದಾರೆ.