ದೇಶದಲ್ಲಿ ಅತ್ಯಂತ ದುಬಾರಿ ನಗರಿ ಮುಂಬೈ ಆಗಿದ್ದು, ಜಾಗತಿಕ ಮಟ್ಟಕ್ಕೆ ಹೋಲಿಸಿದರೆ 172ನೇ ಸ್ಥಾನದಲ್ಲಿದೆ.
ಮರ್ಸರ್ಸ್ 2022 ಜನರ ಅಂತಾರಾಷ್ಟ್ರೀಯ ಮಟ್ಟದ ನೌಕರರ ಜೀವನ ವೆಚ್ಚ ಆಧರಿಸಿ ನಡೆಸಿದ ಸಮೀಕ್ಷೆ ಪ್ರಕಾರ ಮುಂಬೈಗೆ 172ನೇ ಸ್ಥಾನ ಲಭಿಸಿದ್ದರೆ, ಬೆಂಗಳೂರಿಗೆ 178ನೇ ಸ್ಥಾನ ದೊರೆತಿದೆ.