ಬಿಹಾರದ ಚುನಾವಣಾ ಮತೆಣಿಕೆಯಲ್ಲಿ ಎನ್ ಡಿಎ ಮುನ್ನಡೆ ;ಮತ್ತೆ ಬಿಹಾರದ ಗದ್ದುಗೆ ಏರುತ್ತಾ ಎನ್ ಡಿಎ
243 ಕ್ಷೇತ್ರಗಳಲ್ಲಿ 122 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವವರು ಬಿಹಾರದ ಗದ್ದುಗೆ ಏರಲಿದ್ದಾರೆ ಎನ್ನಲಾಗಿದೆ. ಲೀಡ್ ನಲ್ಲಿ ಈಗಾಗಲೇ ಎನ್ ಡಿಎ ಮ್ಯಾಜಿಕ್ ನಂಬರ್ ದಾಟಿದ್ದು, ಮತ್ತೆ ನಿತೀಶ್ ಕುಮಾರ್ ಬಿಹಾರದ ಚುಕ್ಕಾಣಿ ಹಿಡಿಯುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.