ಸೋನಿಪತ್ ಜಿಲ್ಲೆಯ ಬಾತ್‌ಗಾಂವ್ ಗ್ರಾಮದಲ್ಲಿ ಬುಧವಾರ ಈ ಹೇಯ ಕೃತ್ಯ ನಡೆದಿದ್ದು, ಅಪರಿಚಿತ ದುಷ್ಕರ್ಮಿಗಳು ವೃದ್ಧೆಯ ಗುದದ್ವಾರದಲ್ಲಿ ಟಾಯ್ಲೆಟ್ ಕ್ಲೀನರ್ ಹಾರ್ಪಿಕ್ ತೂರಿದ್ದಾರೆ. ಪರಿಣಾಮ ತೀವ್ರ ರಕ್ತಸ್ರಾವವಾಗಿ ವೃದ್ಧೆ ಸಾವನ್ನಪ್ಪಿದ್ದಾಳೆ.
ಕಳೆದೊಂದು ವರ್ಷದಲ್ಲಿ ಹರಿಯಾಣದಲ್ಲಿ ನಡೆದ ಎರಡನೆಯ ಅತ್ಯಂತ ಕ್ರೂರ ಕೃತ್ಯವಿದು. ಫೆಬ್ರವರಿ 2016ರಲ್ಲಿ ಹಿಂದೆ ನೇಪಾಳಿ ಮೂಲದ 28 ವರ್ಷದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾವೆಸಗಿದ್ದ ಆರೋಪಿಗಳು ಆಕೆಯ ಗುಪ್ತಾಂಗಗಳಲ್ಲಿ ಕಾಂಡೋಮ್, ಕೋಲನ್ನು ತೂರಿ ಹತ್ಯೆಗೈದಿದ್ದರು.