ಇಂದು ಹೆದ್ದಾರಿ ನಿರ್ಮಾಣದ ಅಸ್ಸಾಂ ಮಾಲಾ ಯೋಜನೆಗೆ ಪ್ರಧಾನಿ ಮೋದಿ ಚಾಲನೆ

ಭಾನುವಾರ, 7 ಫೆಬ್ರವರಿ 2021 (12:49 IST)
ನವದೆಹಲಿ : ಇಂದು ಅಸ್ಸಾಂ ನ ಗುವಾಹಟಿಯಲ್ಲಿ ಹೆದ್ದಾರಿ ನಿರ್ಮಾಣದ ಅಸ್ಸಾಂ ಮಾಲಾ ಯೋಜನೆಗೆ ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ.

ಅಸ್ಸಾಂ ಮಾಲಾ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ಮೋದಿ ಅವರು, ಹೆದ್ದಾರಿ ನಿರ್ಮಾಣದ ಅಸ್ಸಾಂ ಮಾಲಾ ಯೋಜನೆ  7,700 ಕೋಟಿ ವೆಚ್ಚದಲ್ಲಿ ಹೆದ್ದಾರಿ ನಿರ್ಮಾಣವಾಗುತ್ತಿದೆ, ಈ ಯೋಜನೆಯಿಂದ ಅಸ್ಸಾಂಗೆ ಸಹಾಯವಾಗಲಿದೆ. ಅಸ್ಸಾಂ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧ ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ