ಮಟ್ರೋ ನಿಲ್ದಾಣದ ಬಿಗ್ ಸ್ಕ್ರೀನ್`ನಲ್ಲಿ ಸೆಕ್ಸ್ ವಿಡಿಯೋ ಪ್ರಸಾರ.. ಬೆಚ್ಚಿಬಿದ್ದ ಪ್ರಯಾಣಿಕರು
ಈ ಹಿಂದೆ ಕೇರಳದ ಬಸ್ ನಿಲ್ದಾಣದಲ್ಲೂ ಇಂಥದ್ದೊಂದು ಅಚಾತುರ್ಯ ನಡೆದಿತ್ತು. ನಿಲ್ದಾಣದ ಟಿವಿ ಆಪರೇಟರ್ ನಿಯಂತ್ರಣ ಕೊಠಡಿಯಲ್ಲಿ ತಾನು ನೋಡುತ್ತಿದ್ದ ಪೋರ್ನ್ ವಿಡಿಯೋ ಕನೆಕ್ಷನ್`ನನ್ನ ನಿಲ್ದಾಣ ಟಿವಿಗಳಿಗೆ ಕೊಟ್ಟುಬಿಟ್ಟಿದ್ದ. ಬಳಿಕ ಮುಜುಗರಗೊಂಡ ಪ್ರಯಾಣಿಕರು ದೂರು ದಾಖಲಿಸಿದ್ದರು.