ರಾಮಸೇತುವಿನ ಎದುರು ಪ್ರಧಾನಿ ಮೋದಿ ಧ್ಯಾನ

geetha

ಭಾನುವಾರ, 21 ಜನವರಿ 2024 (16:22 IST)
ತಮಿಳುನಾಡು :ಇಂದು ಧನುಷ್ಕೋಟಿಗೂ ಸಹ ಪ್ರಧಾನಿ ಮೋದಿ ಭೇಟಿ ನೀಡಲಿದ್ದಾರೆ. ಇದೇ ಸ್ಥಳದಲಿ ಶ್ರೀರಾಮನು ರಾವಣನನ್ನು ವಧೆ ಮಾಡುವ ಪ್ರತಿಜ್ಞೆ ಕೈಗೊಂಡ ಎಂದು ಭಕ್ತರು ನಂಬುತ್ತಾರೆ. 

ಅಯೋಧ್ಯೆಯ ರಾಮಮಂದಿರದಲ್ಲಿ ಶ್ರೀರಾಮನ ಪ್ರತಿಷ್ಠಾಪನಾ ಕಾರ್ಯಕ್ಕೆ ಇನ್ನು ಕೆಲವೇ ತಾಸು ಉಳಿದಿದೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ತಮಿಳುನಾಡಿನ ಅರಿಚಲ್‌ ಮುನೈ ಪಾಯಿಂಟ್‌ ಗೆ ಭೇಟಿ ನೀಡಿ ರಾಮಸೇತು ಎದುರಿಗೆ ಕುಳಿತು ಧ್ಯಾನ ಮತ್ತು ಪ್ರಾಣಾಯಾಮದಲ್ಲಿ ತಲ್ಲೀನರಾದರು .
 
ಇದೇ ವೇಳೆ ಪ್ರಧಾನಿ ಮೋದಿ ಭಾರತದ ಧ್ವಜಕ್ಕೂ ಸಹ ವಂದನೆ ಸಲ್ಲಿಸಿದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ