ನಿತೀಶ್ ರಾಜಕೀಯ ಪಿತೂರಿ ಮೊದಲೇ ಗೊತ್ತಿತ್ತು ಎಂದ ರಾಹುಲ್ ಗಾಂಧಿ
ಇನ್ನೊಂದೆಡೆ ಉತ್ತರ ಪ್ರದೇಶ ಮಾಜಿ ಸಿಎಂ ಅಖಿಲೇಶ್ ಯಾದವ್ ಸಿನಿಮಾ ಹಾಡೊಂದಕ್ಕೆ ನಿತೀಶ್ ನಡೆಯನ್ನು ಹೋಲಿಸಿದ್ದಾರೆ. ‘ನಾ ನಾ ಕರ್ತೇ ಪ್ಯಾರ್ ಕರ್ ದಿಯಾ’ ಹಾಡನ್ನು ನಿತೀಶ್ ಕುಮಾರ್ ನಡೆಗೆ ಹೋಲಿಸಿದ್ದಾರೆ. ಬಿಜೆಪಿಗೂ ನಮ್ಮ ಪಕ್ಷಕ್ಕೂ ಸೈದ್ಧಾಂತಿಕ ವಿರೋಧವಿದೆ ಎನ್ನುತ್ತಲೇ ಇದೀಗ ಅದೇ ಬಿಜೆಪಿ ಜತೆ ಕೈ ಜೋಡಿಸಿದ್ದಾರೆ ಎಂದು ಅಖಿಲೇಶ್ ಟೀಕಿಸಿದ್ದಾರೆ.