ರಾಹುಲ್ ಗಾಂಧಿ ಸಲಿಂಗಕಾಮಿ ಎಂಬುದಕ್ಕೆ ದಾಖಲೆಯಿದೆ ಎಂದವರು ಯಾರು ಗೊತ್ತೇ?!
ಮಾಧ್ಯಮಗಳ ಮುಂದೆ ಆಕ್ರೋಶ ವ್ಯಕ್ತಪಡಿಸಿರುವ ಹಿಂದೂ ಮಹಾಸಭಾ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ‘ಮಹಾಸಭಾದ ಅಧ್ಯಕ್ಷರಾಗಿದ್ದ ಸವಾರ್ಕರ್ ಅವರ ವಿರುದ್ಧ ಇಂತಹದ್ದೊಂದು ಹೇಳಿಕೆ ನೀಡಿರುವುದು ಅಕ್ಷಮ್ಯ. ರಾಹುಲ್ ಗಾಂಧಿ ವಿರುದ್ಧವೂ ಇಂತಹದ್ದೇ ವಿಚಾರವನ್ನು ನಾವು ಕೇಳಿದ್ದೇವೆ’ ಎಂದಿದ್ದಾರೆ.
ಕಾಂಗ್ರೆಸ್ ಸೇವಾ ದಳ ಪ್ರಕಟಿಸಿರುವ ಲೇಖನದಲ್ಲಿ ವೀರ ಸವಾರ್ಕರ್ ಬಗ್ಗೆ ಅವಹೇಳನ ಮಾಡಿರುವುದಲ್ಲದೆ, ಅವರ ಜತೆಗಾರ ನಾಥೂರಾಮ್ ಗೋಡ್ಸೆಯಾಗಿದ್ದರು ಎಂದು ಬರೆಯಲಾಗಿದೆ.