ಕೆಲಸದ ಆಮಿಷ ತೋರಿಸಿ ಯುವತಿಯ ಬಟ್ಟೆ ಬಿಚ್ಚಿದ ರೈಲು ಅಧಿಕಾರಿಗಳು

ಭಾನುವಾರ, 27 ಸೆಪ್ಟಂಬರ್ 2020 (19:52 IST)
ಕೆಲಸ ಕೊಡಿಸುವ ಆಮಿಷ ತೋರಿಸಿ ಯುವತಿಯೊಬ್ಬಳನ್ನು ಕರೆಸಿಕೊಂಡ ರೈಲು ಅಧಿಕಾರಿಗಳಿಬ್ಬರು ಮಾಡಬಾರದ ನೀಚ ಕೆಲಸ ಮಾಡಿದ್ದಾರೆ.

ರೈಲ್ವೆ ನಿಲ್ದಾಣದ ಕೊಠಡಿಯೊಂದರಲ್ಲಿ ಕೂಡಿ ಹಾಕಿ ಜ್ಯೂಸ್ ಕುಡಿಸಿ ನಿದ್ರೆ ಬರುವಂತೆ ಮಾಡಿ ರೈಲು ಅಧಿಕಾರಿಗಳಿಬ್ಬರು ಯುವತಿ ಬಟ್ಟೆ ಬಿಚ್ಚಿ ಮಾಡಬಾರದ ಕೆಲಸ ಮಾಡಿದ್ದಾರೆ.

ಉತ್ತರ ಪ್ರದೇಶದ ಭೋಪಾಲ್ ನಲ್ಲಿ ಘಟನೆ ನಡೆದಿದ್ದು, ಯುವತಿಗೆ ಫೇಸ್ ಬುಕ್ ನಲ್ಲಿ ಪರಿಚಯವಾದ ಪ್ರಮುಖ ಆರೋಪಿ ಭೋಪಾಲ್ ರೈಲ್ವೆ ವಿಭಾಗದ ರಾಜೇಶ್ ತಿವಾರಿ, ಸೆಕ್ಯೂರಿಟಿ ಕೌನ್ಸಿಲರ್ ಹಾಗೂ ವಿಪತ್ತು ನಿರ್ವಹಣಾ ಉಸ್ತುವಾರಿಯನ್ನು ಬಂಧನ ಮಾಡಲಾಗಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ