ಕೊರೊನಾ ಪಾಸಿಟಿವ್ ಯುವತಿ ಮೇಲೆ ಆಸ್ಪತ್ರೆ ಸಿಬ್ಬಂದಿಯಿಂದ ನೀಚ ಕೆಲಸ
ಕೊರೊನಾ ಪಾಸಿಟಿವ್ ಇದ್ದ ಯುವತಿಯೊಬ್ಬಳಿಗೆ ಆಸ್ಪತ್ರೆಯಲ್ಲೇ ಸಿಬ್ಬಂದಿಯೊಬ್ಬ ನೀಚ ಕೆಲಸ ಮಾಡಿದ ಘಟನೆ ನಡೆದಿದೆ.
ಯುವತಿ ಗುಣಮುಖಳಾದ ಸಂದರ್ಭದಲ್ಲಿ ಆಸ್ಪತ್ರೆಯ ಸಿಬ್ಬಂದಿಯೊಬ್ಬ ಕಿರುಕುಳ ನೀಡಿದ್ದಾನೆ.
ಈ ಕುರಿತು ಯುವತಿ ಕೇಸ್ ದಾಖಲು ಮಾಡಲಾಗಿದ್ದು, ಆರೋಪಿಯನ್ನು ಬಂಧನ ಮಾಡಲಾಗಿದೆ.
ಯಾವ ಕಾರಣಕ್ಕೆ ಯುವತಿಯಿದ್ದ ರೂಮಿನಲ್ಲಿ ಆಸ್ಪತ್ರೆ ಸಿಬ್ಬಂದಿ ತಂಗಿದ್ದ. ಹಾಸಿಗೆ ಲಭ್ಯತೆ ಉಸ್ತುವಾರಿ ವಹಿಸಿಕೊಂಡ ಅಧಿಕಾರಿಗೆ ಜಿಲ್ಲಾಡಳಿತ ನೋಟಿಸ್ ನೀಡಿದೆ. ಆಸ್ಪತ್ರೆಗೂ ನೋಟಿಸ್ ಕೊಡಲಾಗಿದೆ.