ನವದೆಹಲಿ : ಭಾರತದಲ್ಲೇ ದೇಶಿಯವಾಗಿ ತಯಾರಿಸಲಾದ ಫೀಲ್ಡ್ ಗನ್ಗಳಾದ 105 ಎಂಎಂ ಗನ್ಗಳನ್ನು ಬಳಸಿ ರಾಷ್ಟ್ರಪತಿಗೆ ಗನ್ ಸೆಲ್ಯೂಟ್ ಸಲ್ಲಿಸಲಾಗುತ್ತದೆ.
ಈ ಬಗ್ಗೆ ಸೇನೆಯ ದೆಹಲಿ ವಿಭಾಗದ ಸಿಬ್ಬಂದಿ ಮುಖ್ಯಸ್ಥ ಮೇಜರ್ ಜನರಲ್ ಭವಾನಿ ಕುಮಾರ್ ಮಾಹಿತಿ ನೀಡಿದ್ದಾರೆ. ನಮ್ಮೆಲ್ಲ ಆಯುಧಗಳು ಸಂಪೂರ್ಣ ಸ್ವದೇಶಿ ನಿರ್ಮಿತ ಆಗುವ ದಿನಗಳು ದೂರವಿಲ್ಲ ಎಂದಿದ್ದಾರೆ.