ಪನ್ನೀರ್ ಸೆಲ್ವಂರಿಂದ ರಕ್ಷಿಸಲು ಶಾಸಕರನ್ನು ರಹಸ್ಯ ಸ್ಥಳಕ್ಕೆ ಕಳುಹಿಸಿದ ಚಿನ್ನಮ್ಮ ಶಶಿಕಲಾ!
ಅತ್ತ ಪನ್ನೀರ್ ಸೆಲ್ವಂ ಕೂಡಾ ಬಹುಮತ ಸಾಬೀತಿಗೆ ರಾಜ್ಯಪಾಲರ ಭೇಟಿಗೆ ಅವಕಾಶ ಕೇಳುವ ಸಾಧ್ಯತೆಯಿದೆ. ಒಂದು ವೇಳೆ ಬಹುಮತ ಸಾಬೀತುಪಡಿಸಲು ವಿಫಲವಾದರೆ ರಾಜ್ಯಪಾಲರು ರಾಷ್ಟ್ರಪತಿ ಆಡಳಿತಕ್ಕೆ ಸಲಹೆ ನೀಡಬಹುದು. ಹೀಗಾಗಿ ಇಂದು ಸಂಜೆ ತಮಿಳುನಾಡು ರಾಜಕೀಯಕ್ಕೆ ನಿಜಕ್ಕೂ ಬಹುಮುಖ್ಯ ದಿನವಾಗಿದೆ.