ಜಯಲಲಿತಾ ನಿವಾಸ ಸ್ಮಾರಕವಾಗಿಸಲು ಸಹಿ ಸಂಗ್ರಹ
ಈ ಮೂಲಕ ಮತ್ತಷ್ಟು ಜನ ಬೆಂಬಲ ಪಡೆಯುವ ಪ್ರಯತ್ನ ನಡೆಸಿದ್ದಾರೆ. ಒಂದು ವೇಲೆ ಜಯಲಲಿತಾ ನಿವಾಸವನ್ನು ಸ್ಮಾರಕವಾಗಿಸಿದರೆ ಸದ್ಯ ಅಲ್ಲಿ ನಿವಾಸಿಯಾಗಿರುವ ಶಶಿಕಲಾ ಮನೆಯಿಂದ ಹೊರ ಹೋಗಬೇಕಾಗುತ್ತದೆ ಎಂಬುದು ಸೆಲ್ವಂ ಯೋಜನೆ. ಈ ನಡುವೆ ಇವರಿಬ್ಬರ ಅಧಿಕಾರದ ಫೈಟ್ ನಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಮಿಳುನಾಡಿನಾದ್ಯಂತ ಪೊಲೀಸರು ಬಿಗಿ ಭದ್ರತೆ ಏರ್ಪಡಿಸಿದ್ದಾರೆ.