ತಂಗಿಗೆ ತಾಳಿಕಟ್ಟಿದ ಅಕ್ಕ : ಕಾರಣ ಶಾಕಿಂಗ್

ಮಂಗಳವಾರ, 8 ಡಿಸೆಂಬರ್ 2020 (12:25 IST)
ಸಂಬಂಧದಲ್ಲಿ ತಂಗಿಯಾಗಬೇಕಿದ್ದವಳನ್ನೇ ಅಕ್ಕ ಮದುವೆಯಾಗಿದ್ದಾಳೆ.

ಅಕ್ಕ- ತಂಗಿ ಮದುವೆಯಾಗಿರುವ ಘಟನೆ ಜಾರ್ಖಂಡ್ ನ ಕೊಡರಮಾ ಜಿಲ್ಲೆಯಲ್ಲಿ ನಡೆದಿದೆ.

ಪದವಿ ಓದಿದ ಯುವತಿ ಹಾಗೂ ಪಿಯುಸಿ ಪಾಸ್ ಆಗಿರುವ ಸಹೋದರಿ ನಡುವೆ ಮದುವೆ ನಡೆದಿದೆ. ಐದಾದು ವರ್ಷಗಳ ಕಾಲ ಪ್ರೀತಿಸಿ ಒಟ್ಟಿಗೆ ಇದ್ದು, ಇದೀಗ ಮದುವೆಯಾಗಿದ್ದಾರೆ.

ತಮ್ಮ ಮದುವೆಗೆ ವಿರೋಧಗಳು ಕೇಳಿಬರುತ್ತಿದ್ದರೂ ತಾವಿಬ್ಬರೂ ಮಾತ್ರ ಒಬ್ಬರನ್ನೊಬ್ಬರು ಬಿಟ್ಟು ಬದುಕೋದಿಲ್ಲ ಎನ್ನುವ ತೀರ್ಮಾನಕ್ಕೆ ಸಹೋದರಿಯರು ಬಂದಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ