ಕೊರೊನಾ ಲಸಿಕೆ ಸಂಬಂಧ ಇಂಟರ್ ಪೋಲ್ ನೀಡಿದೆ ಈ ಎಚ್ಚರಿಕೆ

ಗುರುವಾರ, 3 ಡಿಸೆಂಬರ್ 2020 (12:10 IST)
ನವದೆಹಲಿ : ಕೊರೊನಾ ಲಸಿಕೆ ಸಂಬಂಧ ಇಂಟರ್ ಪೋಲ್ ತನ್ನ ಸದಸ್ಯ ರಾಷ್ಟ್ರಗಳಿಗೆ ಮಹತ್ವವಾದ ಎಚ್ಚರಿಕೆಯೊಂದನ್ನು ನೀಡಿದೆ.

ಕೊರೊನಾ ಲಸಿಕೆ  ವಿಚಾರದಲ್ಲಿ ಕೊರೊನಾ ಲಸಿಕೆ ಮಾಫಿಯಾ ಸೃಷ್ಟಿಯಾಗುವ ಎಚ್ಚರಿಕೆ ನೀಡಿದೆ. ಭಾರತ ಸೇರಿ ತನ್ನ 194 ಸದಸ್ಯ ರಾಷ್ಟ್ರಗಳಿಗೆ ಈ ಎಚ್ಚರಿಕೆ ನೀಡಿದೆ. ಆನ್ ಲೈನ್ ನಲ್ಲಿ ಲಸಿಕೆ ಸಂಬಂಧಿತ ಅಪರಾಧಗಳ ಹೆಚ್ಚಳವಾಗುವ ಸಾಧ್ಯತೆ ಇದೆ. ಸಂಘಟಿತ ಅಪರಾಧಗಳೂ ಹೆಚ್ಚಾಗುವ ಸಾಧ್ಯತೆ ಇದೆ. ಹಾಗಾಗಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ