ಮರುಮದುವೆಯಾಗಲು ಹೊರಟ 80 ರ ವೃದ್ಧನನ್ನು ಕೊಂದ ಮಗ
47 ವರ್ಷದ ಪುತ್ರ ತಂದೆಯನ್ನು ಕೊಂದ ಆರೋಪಿ. ವೃದ್ಧ ಮರು ಮದುವೆಗಾಗಿ ವೈವಾಹಿಕ ಅಂಕಣದಲ್ಲಿ ಹೆಸರು ನೊಂದಾಯಿಸಿರುವ ವಿಚಾರ ತಿಳಿದ ಮಗ ಆಕ್ರೋಶಗೊಂಡು ಈ ಕೃತ್ಯವೆಸಗಿದ್ದಾನೆ.
ಘಟನೆ ಬಳಿಕ ನೇರ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.