ವಾಸ್ತುಶಿಲ್ಪಿಯೊಬ್ಬ ತನ್ನ ಕಚೇರಿಯಲ್ಲಿ ಮಾಡುತ್ತಿದ್ದ ಇಂತಹ ನೀಚ ಕೆಲಸ !

ಶುಕ್ರವಾರ, 27 ನವೆಂಬರ್ 2020 (05:45 IST)
ವಡೋದಾರ : ಗುಜರಾತ್ ನ ವಾಸ್ತುಶಿಲ್ಪಿ ತನ್ನ ವಿನ್ಯಾಸ ಕಚೇರಿಯಲ್ಲಿ ಆನ್ ಲೈನ್ ಲೈಂಗಿಕ ಚಾಟಿಂಗ್ ಮತ್ತು ವಿಡಿಯೋ ಕಾಲಿಂಗ್ ರಾಕೆಟ್ ನಡೆಸುತ್ತಿದ್ದನೆಂದು ತಿಳಿದುಬಂದಿದೆ.

ಆರೋಪಿ ತನ್ನ ಕಚೇರಿಯಲ್ಲಿ ಮಹಿಳೆಯರನ್ನು ನೇಮಿಸಿಕೊಂಡಿದ್ದ. ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ಮಾಡಿ ಲೈಂಗಿಕ ಆಟಿಕೆಗಳು, ಮಹಿಳಾ ಪಾಸ್ ಪೋರ್ಟ್ ಮತ್ತು ಲ್ಯಾಪ್ ಟಾಪ್ ಗಳನ್ನು ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸಿದ್ದಾರೆ.ಆ ವೇಳೆ ಆರೋಪಿಗಳು ವೆಬ್ ಸೈಟ್ ಗಳಿಗೆ ಅಶ್ಲೀಲ ವಿಷಯಗಳನ್ನು ಒದಗಿಸುತ್ತಿದ್ದರು ಎಂಬುದಾಗಿ ತಿಳಿದುಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ