ಸಂಸತ್ತಿಗೆ ಬಂದ ದಿನವೇ ಮಲ್ಲಿಕಾರ್ಜುನ ಖರ್ಗೆ ಬಾಯಿ ಬಂದ್ ಮಾಡಿದ ಸುಷ್ಮಾ ಸ್ವರಾಜ್
“ನಾವು ಸುಮ್ಮನಿದ್ದೇವೆ ಎನ್ನುವುದು ಸುಳ್ಳು. ನಮ್ಮ ಸರ್ಕಾರ ಕೆಲಸ ಮಾಡುವ ವೈಖರಿಯೇ ಹಾಗೆ. ನಾವು ಮಾಡಿದ್ದನ್ನು ಹೇಳಿಕೊಂಡು ತಿರುಗುವುದಿಲ್ಲ. ಭಾರತೀಯ ವಿದೇಶದಲ್ಲೇ ಕಷ್ಟಕ್ಕೆ ಸಿಲುಕಿದರೂ, 24 ಗಂಟೆಯೊಳಗೆ ಸಮಸ್ಯೆ ಬಗೆ ಹರಿಸುತ್ತೇವೆ” ಎಂದು ಸುಷ್ಮಾ ಖರ್ಗೆಗೆ ತಿರುಗೇಟು ನೀಡಿದರು.