ವಿದೇಶದಲ್ಲಿ ಕಿಡ್ನಿ ಕಸಿ ಮಾಡಿಕೊಳ್ಳಲು ಬಿಲ್ ಕುಲ್ ಒಪ್ಪಿರಲಿಲ್ಲವಂತೆ ಸುಷ್ಮಾ ಸ್ವರಾಜ್! ಕಾರಣವೇನು ಗೊತ್ತಾ?
ಬಳಿಕ ಏಮ್ಸ್ ವೈದ್ಯ ಡಾ. ಮುಕುತ್ ಮಿಂಜ್ ಅವರಲ್ಲಿ ‘ಡಾಕ್ಟ್ರೇ ನೀವು ಸರ್ಜರಿ ಬ್ಲೇಡ್ ಹಿಡ್ಕೊಳ್ಳಿ. ಉಳಿದಿದ್ದನ್ನು ಆ ಭಗವಂತ ಕೃಷ್ಣನೇ ಮಾಡ್ತಾನೆ’ ಎಂದು ವೈದ್ಯರಿಗೇ ಧೈರ್ಯ ತುಂಬಿದ್ದರಂತೆ ಸುಷ್ಮಾ! ಕೊನೆಗೂ ಅವರ ಹಠದಂತೇ ಏಮ್ಸ್ ನಲ್ಲೇ ಶಸ್ತ್ರಚಿಕಿತ್ಸೆ ಮಾಡಲಾಯಿತು ಎಂದು ಸ್ವರಾಜ್ ತಮ್ಮ ಟ್ವಿಟರ್ ಪೇಜ್ ನಲ್ಲಿ ಹಂಚಿಕೊಂಡಿದ್ದಾರೆ.