ವೈರಲ್ ಆಯ್ತು ಸಚಿವೆ ಸುಷ್ಮಾ ಸ್ವರಾಜ್ ಟ್ವೀಟ್
ನಿನ್ನೆಯಷ್ಟೇ ವಿದೇಶೀ ಪತ್ರಿಕೆಯೊಂದು ಭಾರತೀಯ ವಿದೇಶಾಂಗ ಸಚಿವೆಯನ್ನು ‘ಜನರ ಪ್ರೀತಿಪೂರ್ವಕ ಸಚಿವೆ’ ಎಂದು ಕರೆದಿತ್ತು. ಇತ್ತೀಚೆಗೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಮಗುವಿನ ಚಿಕಿತ್ಸೆಗಾಗಿ ಭಾರತಕ್ಕೆ ಬರಲು ವೀಸಾ ನೀಡಿದ್ದ ಸುಷ್ಮಾ ನಡೆಯೂ ಮೆಚ್ಚುಗೆಗೆ ಕಾರಣವಾಗಿತ್ತು.