ರೆಸಾರ್ಟ್ ನಲ್ಲಿ ತಮಿಳುನಾಡು ಶಾಸಕರ ಮಸ್ತ್ ಮಜಾ!
ಆದರೆ ಈ ಶಾಸಕರಿಗೆ ಮೊಬೈಲ್ ಮತ್ತು ಟಿವಿ ಸೌಕರ್ಯ ಒದಗಿಸಿಲ್ಲ ಎನ್ನಲಾಗಿದೆ. ಹೀಗಾಗಿ ಕೆಲವು ಶಾಸಕರು ಮೊಬೈಲ್ ಮತ್ತು ಟಿವಿ ಸಂಪರ್ಕ ನೀಡುವಂತೆ ಪಟ್ಟು ಹಿಡಿದಿದ್ದಾರೆನ್ನಲಾಗಿದೆ. ಅಂತೂ ಶಾಸಕರು ಶಶಿಕಲಾ ನಟರಾಜನ್ ರ ಅದ್ಧೂರಿ ಜೈಲಿನಲ್ಲಿ ಆದೇಶ ಬರುವವರೆಗೂ ನೀರಾಟವಾಡುತ್ತಾ ಟೈಂ ಪಾಸ್ ಮಾಡುತ್ತಿದ್ದಾರೆ.