ತೆಲಂಗಾಣ ವಿಧಾನಸಭಾ ಚುನಾವಣೆ ; ಮೊದಲ ಗೆಲುವು ಸಾಧಿಸಿದ ಎಂಐಎಂಐಎಂ ಪಕ್ಷ

ಮಂಗಳವಾರ, 11 ಡಿಸೆಂಬರ್ 2018 (10:48 IST)
ನವದೆಹಲಿ : ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಎಂಐಎಂಐಎಂ ಪಕ್ಷ ಮೊದಲ ಗೆಲುವು ಸಾಧಿಸಿದೆ.


ತೆಲಂಗಾಣದ ಚಂದ್ರಯಾನಗುಟ್ಟದಲ್ಲಿ ಎಂಐಎಂಐಎಂ ಪಕ್ಷದ ನಾಯಕ ಅಕ್ಬರುದ್ದಿನ್ ಓವೈಸಿ ಗೆಲುವು ಸಾಧಿಸಿದ್ದಾರೆ.
ಈ ಮೂಲಕ 3ನೇ ಬಾರಿ ಚಂದ್ರಯಾನ ಗುಟ್ಟ ಕ್ಷೇತ್ರದಿಂದ ಎಂಐಎಂಐಎಂ ನಾಯಕ ಅಕ್ಬರುದ್ದಿನ್ ಓವೈಸಿ ಗೆಲುವು ಸಾಧಿಸಿದಂತಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ