ದೇಶದಲ್ಲಿ ಸೋಂಕಿತರ ಸಂಖ್ಯೆ 3,43,091ಕ್ಕೇರಿಕೆ

ಮಂಗಳವಾರ, 16 ಜೂನ್ 2020 (10:45 IST)
Normal 0 false false false EN-US X-NONE X-NONE

ನವದೆಹಲಿ : ದೇಶದಲ್ಲಿ ಡೆಡ್ಲಿ ಕೊರೊನಾ ವೈರಸ್ ರಣಕೇಕೆ ಹಾಕುತ್ತಿದ್ದು,  ದೇಶದಲ್ಲಿ ಸೋಂಕಿತರ ಸಂಖ್ಯೆ 3,43,091ಕ್ಕೇರಿಕೆಯಾಗಿದೆ.

 

ದೇಶದಲ್ಲಿ ಕಳೆದ 24 ಗಂಟೆಯಲ್ಲಿ ಕೊರೊನಾಗೆ 380ಮಂದಿ ಬಲಿಯಾಗಿದ್ದಾರೆ. ಈವರೆಗೆ  ಕೊರೊನಾಗೆ 9,900ಮಂದಿ ಬಲಿಯಾಗಿದ್ದಾರೆ. ಹಾಗೇ ದೇಶದಲ್ಲಿ ಹೊಸದಾಗಿ 10,667 ಜನರಿಗೆ ಕೊರೊನಾ ಪತ್ತೆಯಾಗಿದೆ. ಈವರೆಗೆ 1,80,013 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. 1,53,178 ಸೋಂಕಿತರಿಗೆ ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ