ಟೀ ಕೇಳಿದ್ದಕ್ಕೆ ಪತಿಯ ಕಣ್ಣಿಗೆ ಕತ್ತರಿ ಇರಿದು ಪತ್ನಿ ಪರಾರಿ
ಚಹಾ ಕೇಳಿದ್ದಕ್ಕೆ ಪತ್ನಿಯೊಬ್ಬಳು ಪತಿಯ ಕಣ್ಣಿಗೆ ಕತ್ತರಿಯಿಂದ ಇರಿದು ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದ ಬಾಗ್ಪತ್ನಲ್ಲಿ ನಡೆದಿದೆ.ಗಂಡ ಅಂಕಿತ್ ಒಂದು ಕಪ್ ಚಹಾ ಕೇಳಿದ್ದಾನೆ,ಆದ್ರೆ ಯಾವದೂ ಕೋಪಕ್ಕೆ ಹೆಂಡತಿ ಕೋಪಗೊಂಡಿದ್ದು ಪತಿ ಕಣ್ಣಿಗೆ ಕತ್ತರಿಯಿಂದ ಇರಿದು ಓಡಿ ಹೋಗಿದ್ದಾಳೆ,ಇನ್ನು ಘಟನೆ ಕುರಿತು ಪ್ರಕರಣ ದಾಖಲಾಗಿದೆ.