ಭಾರತದ ಸ್ಮಾರ್ಟ್‌ ಪೋನ್‌ ಖರೀದಿಯಲ್ಲಿ UAE ಪಸ್ಟ್

ಭಾನುವಾರ, 31 ಡಿಸೆಂಬರ್ 2023 (16:33 IST)
ಭಾರತದಲ್ಲಿ ತಯಾರಾದ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸುವ ನಿಟ್ಟಿನಲ್ಲಿ ಅಗ್ರಸ್ಥಾನದಲ್ಲಿರುವ ದೇಶ ಯುನೈಟೆಡ್‌ ಅರಬ್‌ ಎಮಿರೇಟ್ಸ್.  ಶೇ. 23.40ರಷ್ಟು ಮೇಡ್‌ ಇಂಡಿಯಾ ಫೋನ್‌ಗಳನ್ನು ಯುಎಇ ಆಮದು ಮಾಡಿಕೊಳ್ಳುತ್ತಿದೆ. 2ನೇ ಸ್ಥಾನದಲ್ಲಿರುವ ರಾಷ್ಟ್ರ ಅಮೆರಿಕ,3ನೇಸ್ಥಾನದಲ್ಲಿ ನೆದರ್ಲೆಂಡ್‌,4ನೇ ಸ್ಥಾನದಲ್ಲಿ ಇಂಗ್ಲೆಂಡ್ ಇದೆ ಅಂತಾ DGFT ಮಾಹಿತಿ ಹಂಚಿಕೊಂಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ