ಸುಶ್ಮಿತಾ ಸೇನ್ ವರ್ಕ್ ಔಟ್ ಯೋಗ ಮಾಡಲು ನಿಮ್ಮನ್ನು ಪ್ರೇರೇಪಿಸದೇ ಇರದು(ವಿಡಿಯೋ)

ಮಂಗಳವಾರ, 21 ಜೂನ್ 2016 (13:57 IST)
ಇಂದು ಅಂತರಾಷ್ಟ್ರೀಯ ಯೋಗಾ ದಿನ. ವಿಶ್ವದಾದ್ಯಂತ ಎಲ್ಲ ರಾಷ್ಟ್ರಗಳಲ್ಲಿ ಯೋಗದಿನವನ್ನು ಆಚರಿಸಲಾಗುತ್ತಿದೆ. ಮೈಮನಸಿನ ಆರೋಗ್ಯಕ್ಕೆ ಪೂರಕವಾದ ಯೋಗಾವನ್ನು ಪ್ರತಿಯೊಬ್ಬರು ಮಾಡುವುದವಶ್ಯ. ಬಾಲಿವುಡ್‌ನ ಖ್ಯಾತ ನಟಿ,  1994 ರಲ್ಲಿ 'ಮಿಸ್ ಯುನಿವರ್ಸ್' ಕಿರೀಟ ತೊಟ್ಟ ಮೊಟ್ಟ ಮೊದಲ ಭಾರತೀಯ ನಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರೋ ಸುಶ್ಮಿತಾ ಸೇನ್ ಅವರ ನವ ತಾರುಣ್ಯದ ರಹಸ್ಯ ಯೋಗವೇ. ಅವರ ಈ ಯೋಗಾಭ್ಯಾಸ ವರ್ಕ್ ಔಟ್ ನಿಮಗೆ ಯೋಗವನ್ನು ಮಾಡಲು ಸ್ಪೂರ್ತಿ ತುಂಬುವುದರಲ್ಲಿ ಸಂಶಯವಿಲ್ಲ. ಈ ವಿಡಿಯೋ ವೀಕ್ಷಿಸಿ. 


 
 
  ಸುಶ್ಮಿತಾ ಸೇನ್ ವರ್ಕ್ ಔಟ್  ಯೋಗ ಮಾಡಲು ನಿಮ್ಮನ್ನು ಪ್ರೇರೇಪಿಸದೇ ಇರದು(ವಿಡಿಯೋ)
 

ವೆಬ್ದುನಿಯಾವನ್ನು ಓದಿ