ಗಂಡ ಇಷ್ಟಪಟ್ಟ ಮಹಿಳೆಯೊಂದಿಗೇ ಮದುವೆ ಮಾಡಿಸಿದ ಪತ್ನಿ!
ಯೂ ಟ್ಯೂಬರ್ ಕಲ್ಯಾಣ್ ಎಂಬಾತನ ಜೊತೆ ವಿಮಲಾ ರೀಲ್ಸ್ ಮಾಡುತ್ತಲೇ ಪರಿಚಯವಾಗಿ ಮದುವೆಯಾಗಿದ್ದಳು. ಆದರೆ ಕೆಲವು ದಿನಗಳ ಬಳಿಕ ಆಕೆಗೆ ಗಂಡ ಈ ಮೊದಲು ಬೇರೊಬ್ಬ ಯುವತಿಯನ್ನು ಇಷ್ಟಪಟ್ಟಿದ್ದ. ಆದರೆ ಅನಿವಾರ್ಯವಾಗಿ ದೂರವಾದರು ಎಂದು ಗೊತ್ತಾಗಿದೆ. ಇತ್ತೀಚೆಗೆ ಆ ಹಳೇ ಲವ್ವರ್ ಕಲ್ಯಾಣ್ ಜೊತೆ ತನಗೆ ಮದುವೆ ಮಾಡಿಸುವಂತೆ ನಿರ್ಮಲಾಳಿಗೆ ಬೇಡಕೆಯಿಟ್ಟಿದ್ದಳು.
ಕೊನೆಗೆ ಗಂಡ ಮತ್ತು ಆತನ ಹಳೇ ಲವ್ವರ್ ನ್ನು ಮದುವೆ ಮಾಡಿಸಿದ ಮಹಿಳೆ ಈಗ ಇಬ್ಬರೂ ಜೊತೆಯಾಗಿ ಒಂದೇ ಮನೆಯಲ್ಲಿ ಸಂಸಾರ ಮಾಡಲು ನಿರ್ಧರಿಸಿದ್ದಾಳೆ.