ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಅರೆನಗ್ನ ಮೃತದೇಹ ಪತ್ತೆ

ಗುರುವಾರ, 26 ಮೇ 2022 (08:30 IST)
ನವದೆಹಲಿ: 20 ರಿಂದ 30 ವರ್ಷದೊಳಗಿನ ಮಹಿಳೆಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಅರೆನಗ್ನವಾಗಿ ಪತ್ತೆಯಾಗಿದೆ.

ಖಾಲಿ ಬಯಲು ಪ್ರದೇಶದಲ್ಲಿ ಮೃತದೇಹ ಬಿದ್ದಿದ್ದು, ಸುಮಾರು 4-5 ದಿನಗಳ ಹಿಂದೆ ಯಾರೋ ತಂದು ಇಲ್ಲಿ ಬಿಸಾಕಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಸದ್ಯಕ್ಕೆ ಮೃತದೇಹವನ್ನು ಪೋಸ್ಟ್ ಮಾರ್ಟಂಗೆ ಕಳುಹಿಸಿರುವ ಪೊಲೀಸರು ಈ ಯುವತಿ ಯಾರು ಮತ್ತು ಸಾವಿನ ಕಾರಣವೇನೆಂದು ತನಿಖೆ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ