ಬೆದರಿಕೆ ಹಾಕಿ ಮಹಿಳೆ ಮೇಲೆ ಸಾಮೂಹಿಕ ಮಾನಭಂಗ

ಭಾನುವಾರ, 20 ಸೆಪ್ಟಂಬರ್ 2020 (10:45 IST)
ಜೈಪುರ: 45 ವರ್ಷದ ಮಹಿಳೆ ಹಾಗೂ ಆಕೆಯ ಸಂಬಂಧಿಗೆ ಬೆದರಿಕೆ ಹಾಕಿ ಕಾಮುಕರ ಗುಂಪೊಂದು ಮಾನಭಂಗ ಮಾಡಿದ ಘಟನೆ ರಾಜಸ್ಥಾನದಲ್ಲಿ ನಡೆದಿದೆ.


ಮಹಿಳೆ ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದು, ಮೂವರನ್ನು ಬಂಧಿಸಲಾಗಿದೆ. ಮಹಿಳೆ ಹಾಗೂ ಆಕೆಯ ಅಳಿಯನಿಗೆ ಆಯುಧ ತೋರಿಸಿ ಬೆದರಿಸಿ ಕಾಮುಕರು ಈ ಕೃತ್ಯವೆಸಗಿದ್ದಾರೆ. ಸಂಬಂಧಿಕರ ಮನೆಗೆ ಹೋಗಿ ಮಹಿಳೆ ಮನೆಗೆ ಮರಳುವಾಗ ದುರುಳರು ಈ ಕೃತ್ಯವೆಸಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ