ಲವ್ವರ್ ಎದುರು ಮಹಿಳೆಯ ಮೇಲೆ ಅತ್ಯಾಚಾರ: ಆರೋಪಿಗಳು ಅರೆಸ್ಟ್

ಗುರುವಾರ, 31 ಮಾರ್ಚ್ 2022 (09:40 IST)
ಚೆನ್ನೈ: ಪ್ರಿಯಕರನೊಂದಿಗಿದ್ದ ಯುವತಿಯ ಮೇಲೆ ಅತ್ಯಾಚಾರ ನಡೆಸಿದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಿಯಕರನೊಂದಿಗೆ ಕಟ್ಟಡವೊಂದರಲ್ಲಿ ರಾತ್ರಿ ವೇಳೆ ಜೊತೆಗಿದ್ದ ಯುವತಿಯನ್ನು ಬೆದರಿಸಿ, ಆಕೆಯ ಪ್ರಿಯಕರನ ಎದುರೇ ಅತ್ಯಾಚಾರ ನಡೆಸಲಾಗಿದೆ.

ಈ ವೇಳೆ ಪೊಲೀಸ್ ಸೈರನ್ ಕೇಳಿಸಿದ್ದು, ಭಯಗೊಂಡ ಆರೋಪಿಗಳನ್ನು ಪರಾರಿಯಾಗಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಯುವತಿ ಮತ್ತು ಪ್ರಿಯಕರನನ್ನು ರಕ್ಷಿಸಿದ್ದು, ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಸೆರೆಹಿಡಿದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ