ಹಾಗೇ ಕೊರೊನಾ ವೈರಸ್ ನಿಯಂತ್ರಣಕ್ಕೆ ಸಾರ್ಕ್ ರಾಷ್ಟ್ರಗಳಲ್ಲಿ ಪ್ರಧಾನಿ ಮೊದಿ ಮುಂದಾಳತ್ವ ವಹಿಸಿದ್ದು, ಕೊರೊನಾದಂತಹ ಮಾರಕ ಸೋಂಕು ಡೆ ಸಲುವಾಗಿ ನೆರೆಹೊರೆಯ ದೇಶಗಳ ಜೊತೆ ಸೇರಿ ಹೋರಾಟ ಮಾಡಲು ನಿರ್ಧರಿಸಿರುವ ಮೋದಿ ನಡೆ ಸ್ವಾಗತಾರ್ಹ. ಕೊರೊನಾ ತಡೆಗಾಗಿ 74 ಕೋಟಿ ಪ್ರಾದೇಶಿಕ ನಿಧಿ ಸ್ಥಾಪನೆ ಉತ್ತಮ ಬೆಳವಣೆಗೆ ಎಂದು ಅಮೇರಿಕಾ, ರಷ್ಯ ಮೆಚ್ಚುಗೆ ವ್ಯಕ್ತಪಡಿಸಿದೆ.