ಕೊರೊನಾಗೆ ಯೋಗವೇ ಅಸ್ತ್ರ- ಪ್ರಧಾನಿ ಮೋದಿ

ಭಾನುವಾರ, 21 ಜೂನ್ 2020 (08:56 IST)
ನವದೆಹಲಿ : ಕೊರೊನಾಗೆ ಯೋಗವೇ ಅಸ್ತ್ರ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.


ಇಂದು 6ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನಲೆಯಲ್ಲಿ ಈ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, ವಿಶ್ವದಲ್ಲಿ ಕೊರೊನಾಗೆ ಈಗ ಯೋಗಾಸನವೇ ಅಸ್ತ್ರ. ಯೋಗದಿಂದ ಮಾನಸಿಕ ಶಾಂತಿ ಸಂಯಮ. ಕ್ರಿಷ್ಟ ಪರಿಸ್ಥಿತಿಯನ್ನು ನಿಭಾಯಿಸಲು ಯೋಗ ಅಸ್ತ್ರ. ಇದನ್ನೇ ಸ್ವಾಮಿ ವಿವೇಕಾನಂದರು ಹೇಳಿದ್ದು,  ಎಲ್ಲರೂ ಒಗ್ಗೂಡಿಸುತಿದೆ ಯೋಗಾಸನ ಎಂದು ಯೋಗದ ಮಹತ್ವದ ಬಗ್ಗೆ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ