ನಿಮ್ಮ ಸಮಸ್ಯೆಗಳನ್ನು ಪ್ರಧಾನಿಯವರ ಗಮನಕ್ಕೆ ತರಬೇಕಾ. ಹಾಗಾದ್ರೆ ಹೀಗೆ ಮಾಡಿ

ಭಾನುವಾರ, 2 ಜೂನ್ 2019 (11:35 IST)
ನವದೆಹಲಿ : ದೇಶದ ಪ್ರತಿಯೊಬ್ಬ ಪ್ರಜೆಗಳಿಗೂ ಹಾಗೂ ಕೆಲವು ಗ್ರಾಮಗಳಲ್ಲಿ ಸಮಸ್ಯೆ ಇರುತ್ತದೆ. ಅದನ್ನು  ಪ್ರಧಾನ ಮಂತ್ರಿ ಹಾಗೂ ಪ್ರಧಾನಿ ಕಾರ್ಯಾಲಯದ ಗಮನಕ್ಕೆ ತರಲು ಸರ್ಕಾರ ಕ್ರಮವೊಂದನ್ನು ಕೈಗೊಂಡಿದೆ.




ಅದರಂತೆ ಜನರು ತಮ್ಮ ಸಮಸ್ಯೆಗಳನ್ನು ಪ್ರಧಾನ ಮಂತ್ರಿ  ಗಮನಕ್ಕೆ ತರಲು ಹಾಗೂ ಪ್ರಧಾನಿ ಕಾರ್ಯಾಲಯವನ್ನು ಸಂಪರ್ಕಿಸಲು ಪತ್ರ ಮತ್ತು ಫ್ಯಾಕ್ಸ್, ಇ-ಮೇಲ್,ಫೇಸ್ ಬುಕ್, ಟ್ವೀಟರ್, ವೆಬ್ ಸೈಟ್, ಮೊಬೈಲ್ ಸಂಖ್ಯೆ ಮೂಲಕ ತಿಳಿಸಬಹುದಾಗಿದೆ.


ಪ್ರಧಾನಿ ಕಚೇರಿಯ ವಿಳಾಸ
ಪ್ರಧಾನಿ ಕಚೇರಿ : 152, ಸೌಥ್ ಬ್ಲಾಕ್, ರೈಸಿನಾ ಹಿಲ್, ನವದೆಹಲಿ -110011, ದೂರವಾಣಿ ಸಂಖ್ಯೆ-011-23012312, 23018939. ಫ್ಯಾಕ್ಸ್ : 011-23016857

ಮನೆಯ ವಿಳಾಸ : 7, ರೇಸ್ ಕೋರ್ಸ್ ರೋಡ್, ನವದೆಹಲಿ-110011, ದೂ.ಸಂ. 011-2301156, 23016060, ಫ್ಯಾಕ್ಸ್-011-23018939

ಸಂಸತ್ ಕಚೇರಿ ವಿಳಾಸ : ಕೊ.ಸಂ. ಪಾರ್ಲಿಮೆಂಟ್ ಹೌಸ್, ನವದೆಹಲಿ -110011. ದೂ. ಸಂಖ್ಯೆ-011-23017660. ಪ್ಯಾಕ್ಸ್ 011-230177449

ಪ್ರಧಾನಿ ಕಚೇರಿ ರಾಜ್ಯ ಖಾತೆ ಸಚಿವರ ಕಚೇರಿ
ಡಾ. ಜಿತೇಂದ್ರ ಸಿಂಗ್ - ದೂ. ಸಂಖ್ಯೆ-011-23010191, 23013719. ಫ್ಯಾಕ್ಸ್ -011-23017931

ಅಜಿತ್ ದೋವೆಲ್ ರಾಷ್ಟ್ರೀಯ ಭದ್ರತಾ ಸಲಹೆಗಾರ ದೂ. ಸಂ-011-23019227.

ನೃಪೇಂದ್ರ ಮಿಶ್ರಾ, ಪ್ರಧಾನಿ ಪ್ರಧಾನ ಕಾರ್ಯದರ್ಶಿ - ದೂ. ಸಂ.-011-23013040

ಆರ್.ರಾಮಾನುಜಂ ಪ್ರಧಾನಿ ಕಾರ್ಯದರ್ಶಿ-ದೂ.ಸಂಖ್ಯೆ-011-23010838

ಸಂಜೀವ್ ಕುಮಾರ್ ಸಿಂಗ್ಲಾ, ಪ್ರಧಾನಿ ಆಪ್ತ ಕಾರ್ಯದರ್ಶಿ ದೂ. ಸಂಖ್ಯೆ -011-23012312

ರಾಜೀವ್ ತೋಪ್ನೊ ಪ್ರಧಾನಿ ಆಪ್ತ ಕಾರ್ಯದರ್ಶಿ - ದೂ.ಸಂ-011-23012312

ಪ್ರಧಾನಿ ಒಎಸ್ ಡಿ ದೂ. ಸಂಖ್ಯೆ -011-23012815



 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ