ಬೇರೊಬ್ಬನ ಪತ್ನಿ ಜೊತೆ ಮಲಗಿದ ಯುವಕ : ಪತಿ ಮಾಡಿದ್ದೇನು?

ಭಾನುವಾರ, 20 ಸೆಪ್ಟಂಬರ್ 2020 (19:00 IST)
ತನ್ನ ಪತ್ನಿಯ ಜೊತೆಗೆ ಯುವಕನೊಬ್ಬ ನಿತ್ಯ ಬಂದು ಆ ಕೆಲಸ ಮಾಡಿ ಹೋಗುತ್ತಿದ್ದ ವಿಷಯ ತಿಳಿದ ಗಂಡನೊಬ್ಬ ಮಾಡಬಾರದ್ದನ್ನು ಮಾಡಿದ್ದಾನೆ ಎನ್ನಲಾಗಿದೆ.


ಸುರೇಂದ್ರ ಕುಮಾರ್ ಜೊತೆ ಮದುವೆಯಾಗಿದ್ದ ಶಶಿಲತಾ ಗಂಡ ಮನೆಯಲ್ಲಿ ಇಲ್ಲದಾಗ ಯುವಕನೊಬ್ಬನ ಜೊತೆ ಲವ್ವಿ ಡವ್ವಿ ಶುರುವಿಟ್ಟುಕೊಳ್ಳುತ್ತಿದ್ದಳು.

ಈ ವಿಷಯ ಗ್ರಾಮದ ಜನರಿಗೆ ಗೊತ್ತಾಗಿದೆ. ತನ್ನ ಪತ್ನಿ ಶಶಿಲತಾ ಬೇರೆ ಯುವಕನೊಂದಿಗೆ ಮಲಗುತ್ತಿದ್ದ ವಿಷಯ ತಿಳಿದ ಪತಿ ಸುರೇಂದ್ರ ಕುಮಾರ್ ತನ್ನ ಪತ್ನಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದಾನೆ.

ಉತ್ತರ ಪ್ರದೇಶದ ಕಾಸ್‍ಗಂಜ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಗಂಡನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ