ಗರ್ಲ್ ಫ್ರೆಂಡ್ ಮೇಲೆ ಕಣ್ಣು ಹಾಕಿದ ಗೆಳೆಯನ ಕತೆ ಮುಗಿಸಿದ ಯುವಕ

ಸೋಮವಾರ, 19 ಅಕ್ಟೋಬರ್ 2020 (11:39 IST)
ಲಕ್ನೋ: ಗರ್ಲ್ ಫ್ರೆಂಡ್ ಗೆ ಅಶ್ಲೀಲ ವಿಡಿಯೋ ತೋರಿಸಿ ಬೆದರಿಕೆ ಹಾಕುತ್ತಿದ್ದ ಗೆಳೆಯನನ್ನು ಯುವಕನೊಬ್ಬ ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.


ಆರೋಪಿ ಯುವಕ ಮತ್ತು ಪ್ರೇಯಸಿ ಜತೆ ಕ್ಲೋಸಪ್ ಭಂಗಿಯಲ್ಲಿ ಗೆಳೆಯ ಫೋಟೋಗಳನ್ನು ತೆಗೆದಿದ್ದ. ಇದೇ ಫೋಟೋಗಳನ್ನಿಟ್ಟುಕೊಂಡು ಗೆಳೆಯನ ಪ್ರೇಯಸಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ. ಈ ವಿಚಾರ ಆರೋಪಿಗೆ ತಿಳಿದು ಬಂದಿತ್ತು. ಹೀಗಾಗಿ ನಿರ್ಜನ ಪ್ರದೇಶಕ್ಕೆ ಗೆಳೆಯನನ್ನು ಉಪಾಯವಾಗಿ ಕರೆದ ಆರೋಪಿ ಕೂಲ್ ಡ್ರಿಂಕ್ಸ್ ನಲ್ಲಿ ವಿಷ ಹಾಕಿ ಹತ್ಯೆ ಮಾಡಿದ್ದಾನೆ. ಇದೀಗ ಆರೋಪಿ ಹಾಗೂ ಪ್ರೇಯಸಿಯನ್ನು ಬಂಧಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ