ಎಗ್ ಟೋಸ್ಟ್

ಎಣ್ಣೆ ಬಿಸಿ ಮಾಡಿ. ಬ್ರೆಡ್‌ನ್ನು ಸ್ಲೈಸ್‌ಗಳಾಗಿ ಮಾಡಿಕೊಂಡು ಫ್ರೈ ಮಾಡಿಕೊಳ್ಳಿ, ಮೊಟ್ಟೆ,ಕರಿ ಮೆಣಸು,ಉಪ್ಪು, ಕೊತ್ತಂಬರಿ ಸೋಪ್ಪು, ಟೊಮ್ಯಾಟೋ ಸಾಸ್ ಸೆರಿಸಿ ಬಾಣಲೆಗೆ ಸುರಿದು ಚೆನ್ನಾಗಿ ಕಲಕಿ. ಇದನ್ನು ಬ್ರೆಡ್ ಸ್ಲೈಸ್ ಮೆಲಿರಿಸಿ , ಟೊಮ್ಯಾಟೋ ಸಾಸ್ ಹನಿಸಿ. ಎಗ್ ಟೋಸ್ಟ್ ಭಕ್ಷಣೆಗೆ ಸಿದ್ದ.

ವೆಬ್ದುನಿಯಾವನ್ನು ಓದಿ